Monday, 17 May 2010

ಮನದಾಳದಿಂದಾ

ಹೇಳ ಹೊರಟಿಹೆನು ನಾ
ನನ್ನ ಮನದ ಇಂಗಿತವಾ
ಆಲಿಸೆಯಾ ನೀ
ನನ್ನ ಮನದ ಸಂಭ್ರಮವಾ
ಕುಣಿಯುತಿಹುದು ಮನವು ಆವಾಗಿನಿಂದ
ನೀ ಸಂಗಾತಿ ಆದಾಗಿನಿಂದ
ಸುಳ್ಳಲ್ಲ ಮಾತುಗಳಿವು
ಭಾವನೆಗಳಿವು ...
ನನ್ನ ಮನದಾಳದಿಂದಾ

2 comments:

Unknown said...

manassina tumba aaladinda banda shabdagalivu anta kavanada artha torisikoduttide....

Ishwar Jakkali said...

sundaravaada kavite ...
keep writing ..