Wednesday, 19 May 2010

Dedicated to my Frienzzz...

ಪ್ರೀತಿಯ ಸ್ನೇಹಕೆ ನಿನ್ನಲ್ಲಿ ನಿಜದರ್ಥ ಸಿಕ್ಕಿತು
ನಿನ್ನ ಸ್ನೇಹಪರ ನಡತೆಗೆ ನನ್ನ ಮನ ಸೋತಿತು
ನಿನ್ನ ನಗು ಮೊಗವ ನೋಡೆ ನನ್ನ ಮನ ಕುಣಿಯಿತು
ನಿನ್ನ ಸಂತಸದಲೆಂದೊ ನನ್ನ ಜೀವ ನಲಿಯಿತು

4 comments:

Harsha J said...

thank u!!

Veena A said...

my pleasure Joker..Lucky to hv u as ma Friend :)

Prashanth said...

ನಿಮ್ಮ blog ನ ನೂತನ ವಿನ್ಯಾಸ ಸುಂದರವಾಗಿದೆ :o)

Veena A said...

@Prashanth..Thanks !!!