ಕಡಲು ನೀನಾದರೆ ಅದನು ಸೇರುವ ನದಿ ನಾನಾಗ ಬಯಸುವೆ
ಹೊಂಗಿರಣ ನೀನಾದರೆ ಅದರಲ್ಲಿರೊ ಅಣು ನಾನಾಗ ಬಯಸುವೆ
ಮುಂಜಾವು ನೀನಾದರೆ ಅದು ತರುವ ತಂಪು ನಾನಾಗ ಬಯಸುವೆ
ದುಂಬಿ ನೀನಾದರೆ ಅದು ಮುತ್ತಿಡುವ ಹೂ ನಾನಾಗ ಬಯಸುವೆ
ನಿನ್ನ ಏಳಿಗೆಯಲಿ ನಾ ನಿನ್ನ ಹಿಂದಿರಲು ಬಯಸುವೆ
ನಿನ್ನ ಕಷ್ಟದಲ್ಲಿ ನಾ ನಿನ್ನ ಮುಂದಿರಲು ಬಯಸುವೆ
ಹೃದಯ ನೀನಾದರೆ ಅದರ ಬಡಿತ ನಾನಾಗ ಬಯಸುವೆ
ಜೀವನ ನೀನಾದರೆ ನಿನ್ನ ಜೀವ ನಾನಾಗ ಬಯಸುವೆ
ಕ್ಷಣಕ್ಷಣವು ನಾ ನಿನ್ನವಳಾಗ ಬಯಸುವೆ...

No comments:
Post a Comment