Tuesday 16 February 2010

ಸಾಂಪ್ರದಾಯಿಕತೆ vs ಪಾಶ್ಚ್ಯಾತೀಕರಣ

ಕನ್ನಡದಾಗ ಬರೆಯೋ ಮೊದಲನೇ ಪ್ರಯತ್ನ ...
ಬೆಂಗಳೂರು ಕನ್ನಡ ಅಷ್ಟು ಬರದೆ ಇದ್ದರು ಬರೆಯೋ ಪ್ರಯತ್ನಾ ಮಾಡ್ತಾ ಇದ್ದೀನಿ...
ತು೦ಬಾ ದಿನದಿ೦ದಾ ಒಂದು ವಿಚಾರ ನನ್ನಾ ಕಾಡುತಿತ್ತು...ಎಷ್ಟು ಕಾಟ ಅಂದ್ರೆ...ಈ blog ಬರೆಯೊವಷ್ಟು...

ಸಾಂಪ್ರದಾಯಿಕತೆ vs ಪಾಶ್ಚ್ಯಾತೀಕರಣ

ಆ... ದಿನಗಳ ಶುಕ್ರವಾರ :
ತಾಯಿ ಮಗಳಿಗೆ ಹೇಳೋದು " ಸಂಜೆ ಆಯ್ತೆ.... ಲಕ್ಷ್ಮೀ ಬರೋ ಹೊತ್ತು... ಬಾಗಿಲಿಗೆ ನೀರು ಹಾಕು...ದೇವಸ್ಠಾನಕ್ಕೆ ಹೋಗೊಣಾ"

ಈ..ದಿನಗಳ ಶುಕ್ರವಾರ:
ಮಗಳು officeinda
"moms ..ಇವತ್ತು ರೀನಾ bday..ಬರೋದು ಸ್ವಲ್ಪಾ late ಆಗುತ್ತೆ..ಅವಳ ಮನೆಲೆ ಇರ್ತಿನಿ"
ಆದ್ರೆ ಹೋಗೊದು ಮಾತ್ರ pub,disco
ತಾಯಿ ತಿರುಗಿ ಮಾತನಾಡುವಷ್ಟ್ರಲ್ಲಿ phone cut.


ನಾನು ಹೇಳಬಯಸೊದು ಇಷ್ಟೆ...

Wetsernisation / Socialization...ಅಂತಾ ಹೇಳಿ ನಾವೆಲ್ಲಾ ಸರಿಯಾದ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದಿವಾ...???
ನಮ್ಮ ಸಂಸ್ಕ್ರತಿ,ನಮ್ಮ ಆಚಾರ , ನಮ್ಮ ವಿಚಾರಗಳ ಮೇಲೆ ಯಾಕೆ ಈ ಆಧುನಿಕತೆಯ ಪ್ರಭಾವ...???PS: These are solely my thoughts and not intended to hurt anyone.

Monday 15 February 2010

"ವಿಸ್ಮಯ"


ವಿಸ್ಮಯದ ವೇದಿಕೆ

"ಕನ್ನಡ ಜ್ಯೋತಿ" ಬೆಳಗುತಿರುವ ರವಿ ಬೆಳೆಗೆರೆ                             

"ಜಯ ಭಾರತ ಜನನಿಯ ತನುಜಾತೆ"--ನಾಡ ಹಾಡು ಹಾಡುತ್ತಿರುವ ಕಲಾವಿದರು

ರವಿಯವರಿಂದ "ರಾಜಕೀಯ,ಹಾಸ್ಯ,ಕನ್ನಡ"ದ ಬಗ್ಗೆ ಕೆಲವು ಮಾತು

"ಮುಂಜಾನೆಮಂಜಲ್ಲಿ,ಮುಸ್ಸಂಜೆ ಮಾತಲ್ಲಿ"

ಸುದೀಪ ಮತ್ಥು ರಘು"ನಿನ್ನಾ ಪೂಜೆಗೆ ಬಂದೆ"
"ಸೋರುತಿಹುದು ಮನೆಯ ಮಾಳಿಗಿ"
"Just Maath Maathalli"
ರಘು ದೀಕ್ಶೀತ್


ಅಪರ್ಣಾ ನಿರೂಪಣೆ"ಹಾಸ್ಯ ಕಾರಂಜಿ"--ಮೈಸೂರ ಅನಂತ"ಕನ್ನಡ ಪ್ರಿಯರು"

"More to come"