Tuesday, 16 February, 2010

ಸಾಂಪ್ರದಾಯಿಕತೆ vs ಪಾಶ್ಚ್ಯಾತೀಕರಣ

ಕನ್ನಡದಾಗ ಬರೆಯೋ ಮೊದಲನೇ ಪ್ರಯತ್ನ ...
ಬೆಂಗಳೂರು ಕನ್ನಡ ಅಷ್ಟು ಬರದೆ ಇದ್ದರು ಬರೆಯೋ ಪ್ರಯತ್ನಾ ಮಾಡ್ತಾ ಇದ್ದೀನಿ...
ತು೦ಬಾ ದಿನದಿ೦ದಾ ಒಂದು ವಿಚಾರ ನನ್ನಾ ಕಾಡುತಿತ್ತು...ಎಷ್ಟು ಕಾಟ ಅಂದ್ರೆ...ಈ blog ಬರೆಯೊವಷ್ಟು...

ಸಾಂಪ್ರದಾಯಿಕತೆ vs ಪಾಶ್ಚ್ಯಾತೀಕರಣ

ಆ... ದಿನಗಳ ಶುಕ್ರವಾರ :
ತಾಯಿ ಮಗಳಿಗೆ ಹೇಳೋದು " ಸಂಜೆ ಆಯ್ತೆ.... ಲಕ್ಷ್ಮೀ ಬರೋ ಹೊತ್ತು... ಬಾಗಿಲಿಗೆ ನೀರು ಹಾಕು...ದೇವಸ್ಠಾನಕ್ಕೆ ಹೋಗೊಣಾ"

ಈ..ದಿನಗಳ ಶುಕ್ರವಾರ:
ಮಗಳು officeinda
"moms ..ಇವತ್ತು ರೀನಾ bday..ಬರೋದು ಸ್ವಲ್ಪಾ late ಆಗುತ್ತೆ..ಅವಳ ಮನೆಲೆ ಇರ್ತಿನಿ"
ಆದ್ರೆ ಹೋಗೊದು ಮಾತ್ರ pub,disco
ತಾಯಿ ತಿರುಗಿ ಮಾತನಾಡುವಷ್ಟ್ರಲ್ಲಿ phone cut.


ನಾನು ಹೇಳಬಯಸೊದು ಇಷ್ಟೆ...

Wetsernisation / Socialization...ಅಂತಾ ಹೇಳಿ ನಾವೆಲ್ಲಾ ಸರಿಯಾದ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದಿವಾ...???
ನಮ್ಮ ಸಂಸ್ಕ್ರತಿ,ನಮ್ಮ ಆಚಾರ , ನಮ್ಮ ವಿಚಾರಗಳ ಮೇಲೆ ಯಾಕೆ ಈ ಆಧುನಿಕತೆಯ ಪ್ರಭಾವ...???PS: These are solely my thoughts and not intended to hurt anyone.

2 comments:

Sahana said...

edu Sathyavada maatu Veena.. itteechege pashchatyikaranada prabhava jasti aagta ede. kalakke takkante badalaga beku annodeno nija, aadara jotege namma sampradayagalige gaurava kododu tumba mukhya, avugalanna vulisi belesodu namma kaiyalli ede :)

sahana said...

nijavada maatu Veena, kalakke takkante badalagabeku jotege namma sankrati sampradayagalannu gauravisuvadu mukhya...